10th class India's forest resources | 10 ನೆe ತರಗತಿ ಭಾರತದ ಅರಣ್ಯ ಸಂಪತ್ತು
10th class India's forest resources | 10 ನೆe ತರಗತಿ ಭಾರತದ ಅರಣ್ಯ ಸಂಪತ್ತು
You can also watch this video in YouTube | ನೀವು ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿಯೂ ವೀಕ್ಷಿಸಬಹುದು
10th class India's forest resources | 10 ನೆe ತರಗತಿ ಭಾರತದ ಅರಣ್ಯ ಸಂಪತ್ತು
Video Summary:
Timestamp 00:00:03 ಎಲ್ಲರಿಗೂ ನಮಸ್ಕಾರ ನಾವು ಈ ದಿನ ಭಾರತದ ಅರಣ್ಯ ಸಂಪತ್ತು ಎನ್ನುವ ಅಧ್ಯಾಯದ ಬಗೆಗೆ ತಿಳಿದುಕೊಳ್ಳೋಣ ಈ ಒಂದು ಅಧ್ಯಾಯದಲ್ಲಿ ಭಾರತದ ಅರಣ್ಯಗಳ ವಿಧಗಳು ಅರಣ್ಯಗಳ ಹಂಚಿಕೆ ಅರಣ್ಯಗಳ ಸಂರಕ್ಷಣೆ ಸಂರಕ್ಷಣಾ ವಿಧಾನಗಳು ಪ್ರಮುಖ ವನ್ಯಜೀವಿಧಾಮಗಳು ರಾಷ್ಟ್ರೀಯ ಉದ್ಯಾನವನಗಳು ಜೀವಿಗೋಳ ಮೀಸಲು ಪ್ರದೇಶಗಳ ಬಗ್ಗೆ ತಿಳಿದುಕೊಳ್ಳೋಣ ಭಾರತದ ಅರಣ್ಯ ಸಂಪತ್ತು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗ ಎಂದರೇನು ಒಂದು ಪ್ರದೇಶದಲ್ಲಿ ಪ್ರಕೃತಿ ದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹ ವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗ ಎಂದು ಕರೆಯುತ್ತಾರೆ ಭಾರತವು ಹೊಂದಿರುವ ಅರಣ್ಯ ಪ್ರದೇಶದ ವಿಸ್ತೀರ್ಣ ಎಷ್ಟು ಪ್ರಶ್ನೆ ಎರಡು ಭಾರತವು ಹೊಂದಿರುವ ಅರಣ್ಯ
Timestamp 00:01:18 ಪ್ರದೇಶದ ವಿಸ್ತೀರ್ಣ ಎಷ್ಟು ಪ್ರಸ್ತುತ ಭಾರತದ ಅರಣ್ಯ ಸ್ಥಿತಿಗತಿ ವರದಿ 2021ರ ಪ್ರಕಾರ 7 ಲಕ್ಷ 13789 ಹೆಕ್ಟರ್ ಅರಣ್ಯ ಪ್ರದೇಶ ಹೊಂದಿದೆ ಭಾರತದ ಭೌಗೋಳಿಕ ಕ್ಷೇತ್ರದ ಶೇಕಡ 21 71 ರಷ್ಟು ಅರಣ್ಯವಿದೆ ಭಾರತದ ಅರಣ್ಯಗಳ ವಿಧಗಳು ಯಾವುವು ಪ್ರಶ್ನೆ ಮೂರು ಭಾರತದ ಅರಣ್ಯಗಳ ವಿಧಗಳು ಯಾವುವು ಪ್ರಮುಖವಾಗಿ ನಾವು ಆರು ರೀತಿ ಅರಣ್ಯಗಳನ್ನು ಭಾರತದಲ್ಲಿ ಕಾಣುತ್ತೇವೆ ನಿತ್ಯ ಹರಿದ್ವರ್ಣದ ಅರಣ್ಯಗಳು ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು ಉಷ್ಣವಲಯದ ಹುಲ್ಲುಗಾವಲು ಅರಣ್ಯ ಮ್ಯಾಂಗ್ರೋವ್ ಅರಣ್ಯಗಳು ಮರುಭೂಮಿ ಅರಣ್ಯಗಳು ಹಿಮಾಲಯದ ಅಲ್ಫೈನ್ ಅರಣ್ಯಗಳು ಬಹಳ ಪ್ರಮುಖವಾದ ಪ್ರಶ್ನೆ ಭಾರತದ ಅರಣ್ಯಗಳ ವಿಧಗಳು ಯಾವುವು ನಿತ್ಯ ಹರಿದ್ವರ್ಣದ ಅರಣ್ಯಗಳು ಎಲೆ ಉದುರಿಸುವ
Timestamp 00:02:34 ಮಾನ್ಸೂನ್ ಅರಣ್ಯಗಳು ಉಷ್ಣವಲಯದ ಹುಲ್ಲುಗಾವಲು ಅರಣ್ಯ ಮ್ಯಾಂಗ್ರೋವ್ ಅರಣ್ಯಗಳು ಮರುಭೂಮಿ ಅರಣ್ಯಗಳು ಹಿಮಾಲಯದ ಅಲ್ಫೈನ್ ಅರಣ್ಯಗಳು ಪ್ರಶ್ನೆ ನಾಲ್ಕು ನಿತ್ಯ ಹರಿದ್ವರ್ಣ ಅರಣ್ಯಗಳ ಲಕ್ಷಣಗಳು ಯಾವುವು ಬಹಳ ಪ್ರಮುಖವಾದ ಪ್ರಶ್ನೆ ನಿತ್ಯ ಹರಿದ್ವರ್ಣನ ಅರಣ್ಯಗಳ ಲಕ್ಷಣಗಳು ಯಾವುವು ಭಾರತದಲ್ಲಿ ನಿತ್ಯ ಹರಿದ್ವಾರನದ ಅರಣ್ಯಗಳು ವಾರ್ಷಿಕವಾಗಿ 250 ಸೆಂಟಿಮೀಟರ್ ಗಿಂತ ಹೆಚ್ಚು ಮಳೆ ಪಡೆಯುವ ಮತ್ತು 900 ಮೀಟರ್ ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ ವಾರ್ಷಿಕವಾಗಿ 250 cm ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಮತ್ತು 900 ಮೀಟರ್ ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ
Timestamp 00:03:32 ಕಾಣಬಹುದು ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಂಡುಬರುತ್ತವೆ ಹೌದು ಅತಿ ಹೆಚ್ಚು ಮಳೆ 250 ಸೆಂಟಿಮೀಟರ್ ಗಿಂತ ಬೀಳತಕ್ಕಂತಹ ಪ್ರದೇಶಗಳು ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ರಾಜ್ಯಗಳು ಈ ಬಗೆಯ ಅರಣ್ಯಗಳನ್ನು ಹೊಂದಿವೆ ಭಾರತದಲ್ಲಿ ಈ ರೀತಿಯ ಅರಣ್ಯಗಳು 26 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹರಡಿದೆ ಈ ಪ್ರದೇಶದಲ್ಲಿ ಸಸ್ಯವರ್ಗ ವರ್ಷವೆಲ್ಲ ಹಸಿರಾಗಿರುವುದರಿಂದ ನಿತ್ಯ ಹರಿದ್ವರ್ಣ ಅಥವಾ ಅಥವಾ ಸದಾ ಹಸಿರಾಗಿರುವ ಅರಣ್ಯ ಎಂದು ಕರೆಯುತ್ತಾರೆ ಪ್ರಶ್ನೆ ಐದು ಭಾರತದಲ್ಲಿ ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ ಭಾರತದಲ್ಲಿ ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ
Timestamp 00:04:29 ಅತಿ ಹೆಚ್ಚು ವಿಸ್ತಾರ ವಾಗಿ ಹರಡಿಕೊಂಡಿದೆ ಯಾವ ರೀತಿ ಅರಣ್ಯ ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿಕೊಂಡಿದೆ ಎಂದರೆ ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು ಇವುಗಳು ವಾರ್ಷಿಕವಾಗಿ 75 ರಿಂದ 250 ಸೆಂಟಿಮೀಟರ್ ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿವೆ ಇವು ಅಂದರೆ ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು ಭಾರತದ ಒಟ್ಟು ಅರಣ್ಯ ಪ್ರದೇಶದಲ್ಲಿ ಶೇಕಡಾ 650 ರಷ್ಟು ಭಾಗವನ್ನು ಹೊಂದಿದೆ ಭಾರತವು ಮಾನ್ಸೂನ್ ವಾಯುಗುಣವನ್ನು ಹೊಂದಿರುವುದರಿಂದ ಎಲೆ ಉದುರಿಸುವ ಮಾನ್ಸೂನ್ ಅರಣ್ಯ ವ್ಯಾಪಕವಾಗಿ ಹಂಚಿಕೆಯಾಗಿದೆ ಇವುಗಳು ವರ್ಷದ ಒನಹವೆಯ ಋತುವಿನಲ್ಲಿ ಅಂದರೆ ಬೇಸಿಗೆ ಕಾಲದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ ಪ್ರಶ್ನೆ ಆರು ಉಷ್ಣವಲಯದ
Timestamp 00:05:30 ಹುಲ್ಲುಗಾವಲು ಅರಣ್ಯಗಳು ಉಷ್ಣವಲಯದ ಹುಲ್ಲುಗಾವಲು ಅರಣ್ಯಗಳ ಬಗೆಗೆ ವಿವರಣೆ ಉಷ್ಣವಲಯದ ಹುಲ್ಲುಗಾವಲು ಅರಣ್ಯ ಭಾರತದಲ್ಲಿ 60 ರಿಂದ 75 ಸೆಂಟಿಮೀಟರ್ ಮಳೆ ಪಡೆಯುವ ಪ್ರದೇಶದಲ್ಲಿ ಈ ರೀತಿಯ ಸಸ್ಯವರ್ಗ ಕಂಡುಬರುವುದು ಈ ವಲಯದಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗವನ್ನು ಕಾಣಬಹುದು ಯಾವ ರೀತಿಯ ಅರಣ್ಯದಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗವನ್ನು ಕಾಣಬಹುದು ಎಂದರೆ ಉಷ್ಣವಲಯದ ಹುಲ್ಲುಗಾವಲು ಅರಣ್ಯ ಉಷ್ಣವಲಯದ ಹುಲ್ಲುಗಾವಲು ಅರಣ್ಯ ದಕ್ಕನ್ ಪ್ರಸ್ಥಭೂಮಿಯ ಕೇಂದ್ರ ಭಾಗ ಅರಾವಳಿ ಬೆಟ್ಟಗಳು ಪಶ್ಚಿಮದ ಥಾರ್ ಮರುಭೂಮಿ ಈ ಬಗೆಯ ಸಸ್ಯವರ್ಗ ಹೊಂದಿದೆ
Timestamp 00:06:27 ಉಷ್ಣವಲಯದ ಹುಲ್ಲುಗಾವಲುಗಳಲ್ಲಿ ಇರತಕ್ಕಂತಹ ಬೆಳೆಗಳು ಬಬುಲ್ ಸೀಸಂ ಸಬಾಯಿ ಹುಲ್ಲು ಇಲ್ಲಿ ಬೆಳೆಯಲಾಗುತ್ತದೆ ಮ್ಯಾಂಗ್ರೋವ್ ಅರಣ್ಯಗಳ ಕುರಿತು ವಿವರ ಪ್ರಶ್ನೆ ಏಳು ಮ್ಯಾಂಗ್ರೋವ್ ಅರಣ್ಯಗಳ ಕುರಿತು ಮಾಹಿತಿ ಮ್ಯಾಂಗ್ರೋವ್ ಅರಣ್ಯಗಳು ತೀರ ಪ್ರದೇಶದ ತಗ್ಗು ವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ ಆವರಿಸಲ್ಪಡುತ್ತವೆ ಈ ಕಾಡುಗಳು ಇಂತಹ ನದಿ ಮುಖಜ ಭೂಮಿಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ ಗಂಗಾ ನದಿ ಮಹಾನದಿ ಗೋದಾವರಿ ಕೃಷ್ಣಾ ನದಿ ಮುಖಜ ಭೂಮಿಯಲ್ಲಿ ಮ್ಯಾಂಗ್ರೋ ಅರಣ್ಯಗಳು ಕಂಡುಬರುತ್ತವೆ ಗಂಗಾ ನದಿ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವುದರಿಂದ ಈ ಪ್ರದೇಶವನ್ನು ಸುಂದರ್ಬನ್ ಎಂದು ಕರೆಯುತ್ತಾರೆ ಮ್ಯಾಂಗ್ರೋ
Timestamp 00:07:27 ಅರಣ್ಯಗಳ ವಿಸ್ತೀರ್ಣ ನಾಲ್ಕು 1992 ಚದರ ಕಿಲೋಮೀಟರ್ ಇದೆ ಪ್ರಶ್ನೆ ಎಂಟು ಮರುಭೂಮಿ ಅರಣ್ಯಗಳ ಲಕ್ಷಣಗಳು ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆಂಟಿಮೀಟರ್ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತವೆ ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್ ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಮರುಭೂಮಿ ಭೂಮಿ ಅರಣ್ಯಗಳು ಕಂಡುಬರುತ್ತವೆ ಈ ಸಸ್ಯವರ್ಗ ಆಳವಾದ ಬೇರುಗಳನ್ನು ಹೊಂದಿದ್ದು ಕುರುಚಲ ಜಾತಿಯ ಸಸ್ಯವರ್ಗ ಮತ್ತು ಮುಳ್ಳು ಕಂಠಿಗಳಿಂದ ಕೂಡಿರುತ್ತದೆ ಮರುಭೂಮಿ ಅರಣ್ಯದ ಲಕ್ಷಣಗಳು ಏನಾದರೂ ಕೇಳಿದರೆ ಸಾಮಾನ್ಯವಾಗಿ ವಾರ್ಷಿಕ 50 cm ಗಿಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತದೆ
Timestamp 00:08:24 ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್ ಹರಿಯಾಣ ಮತ್ತು ಗುಜರಾತಿನ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ ಆಳವಾದ ಬೇರುಗಳನ್ನು ಮರುಭೂಮಿ ಅರಣ್ಯಗಳು ಹೊಂದಿದ್ದು ಕುರುಚಲ ಜಾತಿಯ ಸಸ್ಯವರ್ಗ ಮತ್ತು ಮುಳ್ಳು ಕಂಠಿಗಳಿಂದ ಕೂಡಿರುತ್ತದೆ ಪ್ರಶ್ನೆ ಒಂಬತ್ತು ಹಿಮಾಲಯದ ಆಲ್ಫೈನ್ ಅರಣ್ಯಗಳು ಹಿಮಾಲಯದ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ ಏಕೆಂದರೆ ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವ ಪ್ರದೇಶದವರೆಗಿನ ವೈವಿಧ್ಯಮಯ ವಾಯುಗುಣವನ್ನು ಈ ಪರ್ವತಗಳಲ್ಲಿ ಕಾಣಬಹುದು ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಪ್ರಕಾರದ ಸಸ್ಯವರ್ಗ ಹಿಮಾಲಯದ ಅಲ್ಫೈನ್ ಅರಣ್ಯಗಳಲ್ಲಿ ಕಂಡುಬರುತ್ತದೆ ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೆ ಸಾಲ್ ಬೈರ
Timestamp 00:09:29 ಟೂನ್ ಸಿಲ್ವರ್ ಸ್ಪ್ರೂಸ್ ಲಾರೆಲ್ ಮುಂತಾದವುಗಳು ಇಲ್ಲಿ ಎಲೆಮೊಣಚಾದ ಅರಣ್ಯಗಳು ಪ್ರಧಾನವಾಗಿ ಕಂಡುಬರುತ್ತವೆ ಹಿಮಾಲಯದ ಅಲ್ಫೈನ್ ಅರಣ್ಯದ ಒಂದು ಲಕ್ಷಣ ಏನು ಎಂದರೆ ಎಲೆ ಮೊಣಚಾದ ಅರಣ್ಯಗಳು ಪ್ರಧಾನವಾಗಿ ಕಂಡುಬರುತ್ತವೆ ಪ್ರಶ್ನೆ 10 ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಅನುಕೂಲಕರ ಪರಿಸರ ಹೊಂದಲು ದೇಶದಲ್ಲಿ ಶೇಕಡಾ ಎಷ್ಟರಷ್ಟು ಅರಣ್ಯ ಇರಬೇಕು ಶೇಕಡಾ 33 ರಷ್ಟು ಅರಣ್ಯವಿರಬೇಕು ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ ಯಾವುದು ಮಧ್ಯಪ್ರದೇಶ ಅತಿ ಕಡಿಮೆ ಅರಣ್ಯ ಹೊಂದಿದ ರಾಜ್ಯ ಯಾವುದು ಹರಿಯಾಣ ದೇಶದ ಅರಣ್ಯ ವಿಸ್ತೀರ್ಣದಲ್ಲಿ ಕರ್ನಾಟಕದ ಸ್ಥಾನ ಎಷ್ಟಿದೆ ಆರನೇ ಸ್ಥಾನದಲ್ಲಿದೆ ಪ್ರಶ್ನೆ 14 ಅರಣ್ಯಗಳ ಮಹತ್ವ ಅಥವಾ ಉಪಯೋಗ ತಿಳಿಸಿ ಶುದ್ಧ ವಾಯು ಆಹಾರ ಹಾಗೂ
Timestamp 00:10:37 ಮೇವನ್ನು ಪೂರೈಸುತ್ತದೆ ಉತ್ತಮ ಮಳೆ ತರಲು ಸಹಾಯಕವಾಗಿದೆ ಮಣ್ಣಿನ ಸವೆತವನ್ನು ನಿಯಂತ್ರಿಸುತ್ತದೆ ಪ್ರಾಣಿ ಪಕ್ಷಿಗಳಿಗೆ ಆಶ್ರಯದ ತಾನವಾಗಿದೆ ಔಷಧಿಯ ಸಸ್ಯಗಳ ಆಗರವಾಗಿದೆ ಪ್ರವಾಸಿಗರನ್ನು ಆಕರ್ಷಿಸುತ್ತದೆ ಉದ್ಯೋಗಾವಕಾಶ ಅವಕಾಶವನ್ನು ಒದಗಿಸುತ್ತದೆ ಜೈವಿಕ ಪರಿಸರ ಸಮತೋಲನವನ್ನು ಕಾಪಾಡುತ್ತದೆ ಪ್ರಶ್ನೆ 15 ಅರಣ್ಯಗಳ ಸಂರಕ್ಷಣೆ ಎಂದರೇನು ಅರಣ್ಯಗಳನ್ನು ಮಾನವ ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವುದನ್ನು ಅರಣ್ಯಗಳ ಸಂರಕ್ಷಣೆ ಎಂದು ಕರೆಯುತ್ತಾರೆ ಅರಣ್ಯ ನಾಶಕ್ಕೆ ಕಾರಣಗಳು ಯಾವುವು ಅಥವಾ ಭಾರತದಲ್ಲಿ ಅರಣ್ಯಗಳ ಕ್ಷೇತ್ರ ನಿರಂತರವಾಗಿ ಇಳಿಮುಖವಾಗುತ್ತಿದೆ ಏಕೆ ಏಕೆಂದರೆ ವ್ಯವಸಾಯದ ವಿಸ್ತರಣೆ ಹೈನುಗಾರಿಕೆ
Timestamp 00:11:42 ರಸ್ತೆಗಳು ಮತ್ತು ರೈಲು ಮಾರ್ಗಗಳ ನಿರ್ಮಾಣ ನೀರಾವರಿ ಯೋಜನೆಗಳ ನಿರ್ಮಾಣ ಕಾಡುಗಿಚ್ಚು ಗಣಿಗಾರಿಕೆ ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆ ನೀಡಿ ಅಥವಾ ಅರಣ್ಯ ರಕ್ಷಣಾ ವಿಧಾನಗಳನ್ನು ತಿಳಿಸಿ ಕಾಡ್ಗಿಚ್ಚು ಉಂಟುಮಾಡುವ ಘರ್ಷಿತ ಮರಗಳನ್ನು ತೆಗೆದು ಹಾಕುವುದು ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು ಸಸಿಗಳನ್ನು ನೆಡುವುದು ಬೀಜಗಳನ್ನು ಹರಡುವುದು ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು ಅರಣ್ಯಗಳಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವಿಕೆಯನ್ನು ನಿಯಂತ್ರಿಸುವುದು ಅರಣ್ಯ ಸಂರಕ್ಷಣಾ ವಿಧಾನಗಳು ಕಾಡ್ಗಿಚ್ಚು ಉಂಟುಮಾಡುವ ಘರ್ಷಿತ ಮರಗಳನ್ನು ತೆಗೆಯುವುದು ಅರಣ್ಯದ ಮರಗಳಿಗೆ ತಗಲುವ
Timestamp 00:12:39 ರೋಗಗಳನ್ನು ನಿಯಂತ್ರಿಸುವುದು ಸಸಿಗಳನ್ನು ನೆಡುವುದು ಬೀಜಗಳನ್ನು ಹರಡುವುದು ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು ಅರಣ್ಯಗಳಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವಿಕೆಯನ್ನು ನಿಯಂತ್ರಿಸುವುದು ಸಾರ್ವಜನಿಕರನ್ನು ಗಿಡನೆಲು ಪ್ರೋತ್ಸಾಹಿಸುವುದು ಸಾಮಾಜಿಕ ಅರಣ್ಯ ಯೋಜನೆಯನ್ನು ತ್ವರಿತವಾಗಿ ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಅರಣ್ಯಗಳ ಪ್ರಾಮುಖ್ಯತೆ ಬಗೆಗೆ ಜನರಿಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವುದು ಇವುಗಳು ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆ ಅಥವಾ ಅರಣ್ಯ ಸಂರಕ್ಷಣಾ ವಿಧಾನಗಳು ಪ್ರಶ್ನೆ 18 ಭಾರತದ ಪ್ರಮುಖ ವನ್ಯಜೀವಿ ಜೀವಿಧಾಮಗಳು ಯಾವುವು ವಿವಿಧ ಪ್ರಾಣಿಗಳನ್ನು ಅವುಗಳ ಮೂಲ
Timestamp 00:13:36 ಸ್ಥಳದಲ್ಲಿಯೇ ಸಂರಕ್ಷಿಸಲು ವನ್ಯಜೀವಿಧಾಮಗಳನ್ನು ನಿರ್ಮಿಸಲಾಗಿದೆ ದೇಶದಲ್ಲಿ ಇಂದು ಸುಮಾರು 567 ವನ್ಯಜೀವಿಧಾಮಗಳಿವೆ ಅವುಗಳಲ್ಲಿ ಪ್ರಮುಖವಾದವುಗಳು ತಮಿಳುನಾಡು ಮಧುಮಲೈ ಕನ್ಯಾಕುಮಾರಿ ಪ್ರಮುಖ ವನ್ಯಜೀವಿಧಾಮ ಪಶ್ಚಿಮ ಬಂಗಾಳ ಮಹಾನಂದ ಚಪ್ರಮರಿ ರಾಜಸ್ಥಾನ್ ಬಸ್ಸಿ ಸವಾಯಿ ಮಾನ್ಸಿಂಗ್ ಹರಿಯಾಣ ಕಲೆಸರ್ ನಹರ್ ಪಂಜಾಬ್ ಬೀರ್ ಮೋತಿಬಾಗ್ ಹರಿಕೆ ಆಂಧ್ರಪ್ರದೇಶ್ ಕೊಲ್ಲೇರು ಮತ್ತು ಕೃಷ್ಣ ರಾಷ್ಟ್ರೀಯ ಉದ್ಯಾನವನಗಳು ಯಾವುವು ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ ಅಸ್ಸಾಂ ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ಈ ರೀತಿನೂ ಪ್ರಶ್ನೆ ಕೇಳಬಹುದು ಅಥವಾ ರಾಷ್ಟ್ರೀಯ ಉದ್ಯಾನವನಗಳು ಯಾವುವು ಅಂತ ಹೇಳಿ ಕೇಳಬಹುದು ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ
Timestamp 00:14:45 ಅಸ್ಸಾಂ ಸುಂದರ್ಬನ್ ರಾಷ್ಟ್ರೀಯ ಉದ್ಯಾನವನ ಪಶ್ಚಿಮ ಬಂಗಾಳ ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಜಾರ್ಖಂಡ ಗಿರ್ ರಾಷ್ಟ್ರೀಯ ಉದ್ಯಾನವನ ಗುಜರಾತ್ ಕನ್ನ ರಾಷ್ಟ್ರೀಯ ಉದ್ಯಾನವನ ಮಧ್ಯಪ್ರದೇಶ್ ತಡೋಬಾ ರಾಷ್ಟ್ರೀಯ ಉದ್ಯಾನವನ ಮಹಾರಾಷ್ಟ್ರ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು ಜಮ್ ಕಾರ್ಬೆಟ್ ಉತ್ತರಾಖಂಡ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಜಮ್ ಕಾರ್ಬೆಟ್ ಇರುವುದು ಉತ್ತರಾಖಂಡ ರಾಜ್ಯದಲ್ಲಿ ಜೀವಿಗೋಳ ಮೀಸಲು ಪ್ರದೇಶಗಳು ಯಾವುವು ಭಾರತವು ಸಸ್ಯ ಸಮೃದ್ಧತೆಯ ಜೊತೆಗೆ ಪ್ರಾಣಿ ಸಂಪತ್ತಿನ ವೈವಿಧ್ಯತೆಯನ್ನು ಹೊಂದಿದೆ ದೇಶದಲ್ಲಿ 18 ಜೀವಿಗೋಳ ಮೀಸಲು ಪ್ರದೇಶಗಳನ್ನು ಸಂರಕ್ಷಿಸಲಾಗುತ್ತಿದೆ ಪ್ರಮುಖ ಜೀವಿಗೋಳ ಮೀಸಲು ಪ್ರದೇಶಗಳು ಯಾವುವು ಎಂದರೆ
Timestamp 00:15:50 ನೀಲಗಿರಿ ಭಾರತದ ಪ್ರಮುಖ ಜೀವಿಗೋಳ ಮೀಸಲು ಪ್ರದೇಶಗಳು ನೀಲಗಿರಿ ನಂದಾದೇವಿ ನೋಕ್ರೆಕ್ ಗ್ರೇಟ್ ನಿಕೋಬಾರ್ ಮನ್ನಾರ್ ಖಾರಿ ಮಾನಸ್ ಸುಂದರ್ಭನ್ ಸಿಮ್ಲಿಪಾಲ್ ಕಾಂಚನ್ ಗಂಗಾ ಅಮರಕಂಟಕ ಶೀತ ಮರುಭೂಮಿ ಪನ್ನ ಮತ್ತು ಶೇಷಾಚಲಂ ನೀಲಗಿರಿ ಇದು ದೇಶದ ಮೊದಲ ಜೀವಿಗೋಳ ಮೀಸಲು ಪ್ರದೇಶವಾಗಿದೆ ಧನ್ಯವಾದಗಳು.
Educational Disclaimers:
Here often used on YouTube, Websites, Online Courses, or Study Materials, state that information provided is for informational and educational purposes only, and does not constitute professional advice. They also typically clarify that the provider is not responsible for any actions taken based on the information, and that readers should consult with professionals for specific needs.
ಶೈಕ್ಷಣಿಕ ಹಕ್ಕು ನಿರಾಕರಣೆಗಳು:
ಇಲ್ಲಿ ಹೆಚ್ಚಾಗಿ ಯೂಟ್ಯೂಬ್, ವೆಬ್‌ಸೈಟ್‌ಗಳು, ಆನ್‌ಲೈನ್ ಕೋರ್ಸ್‌ಗಳು ಅಥವಾ ಅಧ್ಯಯನ ಸಾಮಗ್ರಿಗಳಲ್ಲಿ ಬಳಸಲಾಗುವ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ಸಲಹೆಯನ್ನು ರೂಪಿಸುವುದಿಲ್ಲ ಎಂದು ಹೇಳುತ್ತದೆ. ಮಾಹಿತಿಯ ಆಧಾರದ ಮೇಲೆ ತೆಗೆದುಕೊಂಡ ಯಾವುದೇ ಕ್ರಮಗಳಿಗೆ ಪೂರೈಕೆದಾರರು ಜವಾಬ್ದಾರರಲ್ಲ ಮತ್ತು ಓದುಗರು ನಿರ್ದಿಷ್ಟ ಅಗತ್ಯಗಳಿಗಾಗಿ ವೃತ್ತಿಪರರೊಂದಿಗೆ ಸಮಾಲೋಚಿಸಬೇಕು ಎಂದು ಅವರು ಸಾಮಾನ್ಯವಾಗಿ ಸ್ಪಷ್ಟಪಡಿಸುತ್ತಾರೆ.
[Source: All product name and subject names, images and displayed/provided brands are property of their respective owners images, logos and trademark belongs to the respective original owners. | ಮೂಲ: ಎಲ್ಲಾ ಉತ್ಪನ್ನ ಹೆಸರು ಮತ್ತು ವಿಷಯದ ಹೆಸರುಗಳು, ಚಿತ್ರಗಳು ಮತ್ತು ಪ್ರದರ್ಶಿಸಲಾದ/ಒದಗಿಸಲಾದ ಬ್ರ್ಯಾಂಡ್‌ಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ಚಿತ್ರಗಳು, ಲೋಗೋಗಳು ಮತ್ತು ಟ್ರೇಡ್‌ಮಾರ್ಕ್ ಆಯಾ ಮೂಲ ಮಾಲೀಕರಿಗೆ ಸೇರಿದೆ.]
Follow us on over social links | ಸಾಮಾಜಿಕ ಲಿಂಕ್‌ಗಳಲ್ಲಿ ನಮ್ಮನ್ನು ಅನುಸರಿಸಿ :-
YouTube: youtube.com/@studyguru1983
Facebook: facebook.com/studyguru1983
Instagram: instagram.com/studyguru1983
Twitter: twitter.com/studyguru1983
Telegram: t.me/studyguru1983
WhattsApp Group: studyguru1983
Was this helpful to you? | ಇದು ನಿಮಗೆ ಸಹಾಯಕವಾಗಿದೆಯೇ?
Contact Us | ನಮ್ಮನ್ನು ಸಂಪರ್ಕಿಸಿ:
Thank you for visiting our site. If you have any query or question regarding aforesaid topic so please comment below. | ನಮ್ಮ ಸೈಟ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ಮೇಲೆ ತಿಳಿಸಿದ ವಿಷಯದ ಕುರಿತು ನಿಮಗೆ ಯಾವುದೇ ಪ್ರಶ್ನೆಗಳು ಅಥವಾ ಪ್ರಶ್ನೆಗಳಿದ್ದರೆ ದಯವಿಟ್ಟು ಕೆಳಗೆ ಕಾಮೆಂಟ್ ಮಾಡಿ.
For your feedback | ನಿಮ್ಮ ಪ್ರತಿಕ್ರಿಯೆಗಾಗಿ Contact Us
Thank You | ಧನ್ಯವಾದಗಳು.
[Last Updated | ಕೊನೆಯದಾಗಿ ನವೀಕರಿಸಲಾಗಿದೆ : ]

Don not comment any link or abuse word!